ಈ ಚಿತ್ರವನ್ನು ಕೆ.ವಿ.ರಾಜು ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಪಿ.ರಾಜ್‍ಕುಮಾರ್.ಈ ಚಿತ್ರದಲ್ಲಿ ಬರುವ ಪಾತ್ರಗಳು ರವಿಚಂದ್ರನ್, ಪೂನಂ ದಿಲ್ಲಾನ್, ಭಾರತಿ, ಶಶಿಕುಮಾರ್, ಬಾಲಕೃಷ್ಣ, ರಾಮಕೃಷ್ಣ, ಮಾ.ಮಂಜುನಾಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ಕೃಷ್ಣ.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ಬಿ.ಆರ್.ಛಾಯಾ. ಈ ಚಿತ್ರವು ೧೯೮೯ ರಲ್ಲಿ ಬಿಡುಗಡೆಯಾಯಿತು